About Kannada WhatsApp status video – ಬಾಲಿವುಡ್ ಚಲನಚಿತ್ರಗಳು Telegram Channel
New Kannada WhatsApp status
#Hollywood#HindiWhatsAppstatus
#EnglishWhatsAppstatus#new#videos
#PunjabiWhatsAppstatus
#BOLLYWOOD#sandalwood#Tollywood
____ Follow me new ------ Instagram
https://instagram.com/hai.rstyleking?igshid=YmMyMTA2M2Y=
@kanndav offers specialized information about ____ and kannada for subscribers interested in ಬಾಲಿವುಡ್ ಚಲನಚಿತ್ರಗಳು
ಜೀವನ ಎಷ್ಟು ವಿಚಿತ್ರ ಅಲ್ವಾ ಬಾಲ್ಯದಲ್ಲಿ 50 ಪೈಸೆ ಗೆ ಸಿಗುತಿದ್ದ ಪಾಪಡ್ ಕೊಡೊ ಅಷ್ಟು ಖುಷಿ ನಾವು ಇವತ್ತು 200 ಕೊಟ್ಟು ತಗೋಳೋ ಊಟದಲ್ಲಿ ಇರಲ್ಲ ಅಂದು ಒಂದು ರೂಪಾಯಿಗೆ ಸಿಗುತಿದ್ದ ಖುಷಿ ನೆಮ್ಮದಿ ಇಂದು 1000 ಕೊಟ್ಟರೂ ಸಿಗಲ್ಲ ಅಂದು ಹುಲ್ಲೂರ್ ಟೀಚರ್ ಅವರ ಮಗನಿಗೆ ತಂದಿರೋ ಬಿಸ್ಕೆಟ್ ನಮಗೆ ಕೊಟ್ಟಾಗ ಅದು ಒಂತರ ಅಮೃತಕ್ಕೆ ಸಮ ಇಂದು ನಾವೇ ದುಡಿದು ಬಿಸ್ಕೆಟ್ ತಗೊಂಡ್ರು ಆವಾಗಿನ ಖುಷಿ ಆಗಲಿ ರುಚಿಯಾಗಲಿ ಸಿಗೋದಿಲ್ಲ ಅಂದು ಅವರು ಹೇಳಿಕೊಡುತಿದ್ದ ಪಾಠಗಳು ಅವರು ಹೇಳುತ್ತಿದ್ದ ಬುದ್ದಿ ಮಾತುಗಳು ನಮಗೆ ಇಂದು ಕೈಗೆ ಏಟುಕದ ಗಗನ ಕುಸುಮ ನಾವು ಚಿಕ್ಕವರು ಆಗಿದಾಗ ದೊಡ್ಡವರು ಆಗಬೇಕು ಏನು ಹಂಬಲ ಈಗ ಜೀವನ ಹೇಳುತಿದೆ ವಾಪಾಸ್ ಹೋಗಿಬಿಡು ಬಾಲ್ಯದ ಜೀವನೇಕ್ಕೆ ಅಂತ